Om Symbol
mobile banner

ಭಜೆ ಭಜೆ ಕಾಲಭೈರವಂ ಭಜೆ

ವಾರಾಣಸ್ಯಾಂ ಭೈರವೋ ದೇವಃ ಸಂಸಾರಭಯನಾಶನಃ | ಬಹುಜನ್ಮಕೃತಂ ಪಾಪಂ ಸ್ಮರಣೇನ ವಿನಶ್ಯತಿ ||

ಶ್ರೀ ಕಾಲಭೈರವ ಬಳಗ ಟ್ರಸ್ಟ್ (ರಿ)

Loading
Watermark

ಶ್ರೀ ಕಾಲಭೈರವ ಬಳಗ ಎಂಬ ಸಂಸ್ಥೆಯು ದಿನಾಂಕ ೧೩-೧೨-೨೦೨೪ ರಂದು ಶ್ರೀ ಕಾಲಭೈರವ ಬಳಗ ಟ್ರಸ್ಟ್ (ರಿ) ಎಂಬ ನಾಮಾಕಿತದೊಂದಿಗೆ ನೋಂದಾಯಿಸಲಾಗಿದೆ.

ಶ್ರೀ ಕಾಲಭೈರವ ಬಳಗವು ವಿಶೇಷವಾಗಿ ಕಾಲಭೈರವನ ಆರಾಧನೆ ಮತ್ತು ಬೋಧನೆಗಳ ಮೂಲಕ ಭಕ್ತರ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಉನ್ನತಿಯ ಬೆಳವಣಿಗೆಗಾಗಿ ಶ್ರಮಿಸುತ್ತದೆ.

ಶ್ರೀ ಕಾಲಭೈರವ ಬಳಗ ಟ್ರಸ್ಟ್ ವತಿಯಿಂದ ಹಿಂದೂ ಸಮಾಜದಲ್ಲಿ ನವಶಕ್ತಿಯನ್ನು ನಿರ್ಮಿಸಿ ಸನಾತನ ಧರ್ಮವನ್ನು ಗೌರವಿಸುವುದು ಮತ್ತು ರಕ್ಷಿಸುವುದನ್ನು ತಿಳಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ.

ಶ್ರೀ ಕಾಲಭೈರವ ಬಳಗದ ಮುಖ್ಯ ಉದ್ದೇಶಗಳು

ಭಗವಾನ್ ಶ್ರೀ ಕಾಲಭೈವರ ಸ್ವಾಮಿ ಭಕ್ತಿ ಮತ್ತು ಭಾವದ ಅರಿವು ಮೂಡಿಸುವುದು, ಸನಾತನ ಧರ್ಮವನ್ನು ಅನುಸರಿಸಲು ಪ್ರೋತ್ಸಾಹಿಸುವುದು ಹಾಗೂ ಧಾರ್ಮಿಕ ಮೌಲ್ಯಗಳನ್ನು ಉತ್ತೇಜಿಸುವುದು ನಮ್ಮ ಉದ್ದೇಶ.

ಭಕ್ತಿ

ಎಲ್ಲಾ ಜನರಿಗೆ ಭಗವಾನ್ ಶ್ರೀ ಕಾಲಭೈವರ ಸ್ವಾಮಿ ಭಕ್ತಿ ಮತ್ತು ಭಾವದ ಅರಿವು ಮೂಡಿಸುವುದು.

ಆಧ್ಯಾತ್ಮಿಕ ಬೆಳವಣಿಗೆ

ಪ್ರಾರ್ಥನೆಗಳು ಮತ್ತು ಬೋಧನೆಗಳ ಮೂಲಕ ಸನಾತನ ಧರ್ಮವನ್ನು ಅನುಸರಿಸಲು ಜನರನ್ನು ಪ್ರೋತ್ಸಾಹಿಸುವುದು.

ಸಮಾಜ ಸೇವೆ

ದೈನಂದಿನ ಜೀವನದಲ್ಲಿ ಧಾರ್ವಿುಕ ಮೌಲ್ಯಗಳನ್ನು ಉತ್ತೇಜಿಸುವುದು.

ಕಾಲಭೈರವ ಆರಾಧನೆಯ ಪ್ರಚಾರ

ಕಾಲಭೈರವ ದೇವರಿಗೆ ಸಮರ್ಪಿತವಾದ ದೇವಾಲಯಗಳು, ಆಧ್ಯಾತ್ಮಿಕ ಕೇಂದ್ರಗಳು ಮತ್ತು ಭಜನೆಗಳನ್ನು ಸ್ಥಾಪಿಸುವುದು.

ಮುಂದೆ ಬರುವ ಕಾರ್ಯಕ್ರಮಗಳು

ಅಮಾವಾಸ್ಯೆ ವಿಶೇಷ ಪೂಜೆ

27-04-2025 ಭಾನುವಾರ ಅಮಾವಾಸ್ಯೆ ವಿಶೇಷ ಪೂಜೆ ನೆರವೇರಲಿದೆ.