Om Symbol
ಕಾರ್ಯಕ್ರಮಗಳಿಗೆ ಹಿಂತಿರುಗಿ

Loading image...

ದಡದಹಳ್ಳಿ ಗ್ರಾಮದಲ್ಲಿ ಪ್ರಾಥನೆ ಕಡೆಗೆ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು

January 27, 2025
7:00 AM - 9:00 PM
ದಡದಹಳ್ಳಿ ಗ್ರಾಮ ದೇವಸ್ಥಾನ

ಈ ಕಾರ್ಯಕ್ರಮದ ಬಗ್ಗೆ

ಶ್ರೀ ಕಾಲಭೈರವ ಬಳಗದ ವತಿಯಿಂದ ಹಿಂದೂ ಧರ್ಮವನ್ನು ಗೌರವಿಸುವ ಸಲುವಾಗಿ #ಪ್ರಾರ್ಥನೆ #ಪ್ರಾರ್ಥನೆಕಡೆಗೆ ಎಂಬ ಮಹತ್ ಕಾರ್ಯಕ್ರಮವನ್ನು ಸೋಮಪ್ರದೋಷದ ಮಹಾ ಪರ್ವದಿನದಂದು ದಡದಹಳ್ಳಿ ಗ್ರಾಮದ ಶನೈಶ್ಚರ ಸ್ವಾಮಿಯ ದೇವಸ್ಥಾನದಲ್ಲಿ ಪ್ರಾರಂಭ ಮಾಡಲಾಯಿತು. ಈ ಕಾರ್ಯಕ್ರಮವನ್ನು ನಮ್ಮ ಬಳಗದ ಟ್ರಸ್ಟಿಯಾದ ಶ್ರೀಮತಿ ನಳಿನಿ ಮತ್ತು ಶ್ರೀ ಮಹೇಶ್ ಕುಟುಂಬದವರು ಆಯೋಜಿಸಿದರು. ಈ ಸಂದರ್ಭದಲ್ಲಿ ಸಂಸ್ಥಾಪಕರಾದ ಕಿಶೋರ್ ಗುರೂಜಿ ರವರು, ಶ್ರೀ ರಮೇಶ್ ಎನ್ ಕಾರ್ಯದರ್ಶಿಗಳು, ಟ್ರಸ್ಟಿಯಾದ ಹರ್ಷರವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಗ್ಯಾಲರಿ

Loading image...

ಕಾರ್ಯಕ್ರಮದ ವಿವರಗಳು

  • ದಿನಾಂಕJanuary 27, 2025
  • ಸಮಯ7:00 AM - 9:00 PM
  • ಸ್ಥಳದಡದಹಳ್ಳಿ ಗ್ರಾಮ ದೇವಸ್ಥಾನ

ಹೆಚ್ಚಿನ ಮಾಹಿತಿ ಬೇಕೇ?

ಈ ಕಾರ್ಯಕ್ರಮದ ಬಗ್ಗೆ ನಿಮಗೆ ಯಾವುದೇ ಪ್ರಶ್ನೆಗಳಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.