ಕಾರ್ಯಕ್ರಮಗಳಿಗೆ ಹಿಂತಿರುಗಿ
Loading image...
ಅಮಾವಾಸ್ಯೆ ವಿಶೇಷ ಪೂಜೆ
February 28, 2025
7:00 AM - 9:00 PM
ಆರ್ ಟಿ ನಗರ, ಮೈಸೂರು
ಈ ಕಾರ್ಯಕ್ರಮದ ಬಗ್ಗೆ
ಶ್ರೀ ಕಾಲಭೈರವ ಬಳಗವು ವಿಶೇಷವಾಗಿ ಪ್ರತಿ ತಿಂಗಳು ಅಮಾವಾಸ್ಯೆಯಲ್ಲಿ ತಪ್ಪದೇ ಕಾಲಭೈರವ ಉಪಾಸನೆಯನ್ನು ಮಾಡಿಕೊಂಡು ಬರುತ್ತಿದ್ದು. ಈ ತಿಂಗಳು ನಮ್ಮ ಟ್ರಸ್ಟಿನ ಉಪಾಧ್ಯಕ್ಷರಾದ ಶ್ರೀ ಅಯ್ಯಪ್ಪನ್ ಮತ್ತು ಸಂಜೀವಿನಿ ದಂಪತಿಗಳು ಹೋಮದಲ್ಲಿ ಪಾಲ್ಗೊಂಡಿದ್ದರು. ಎಲ್ಲಾ ಟ್ರಸ್ಟಿಗಳು ಮತ್ತು ಸ್ವಾಮಿಯ ಭಕ್ತರು ಈ ಅಮಾವಾಸ್ಯೆಯ ವಿಶೇಷ ಪೂಜೆಯಲ್ಲಿ ಭಾಗವಹಿಸಿದರು.
ಕಾರ್ಯಕ್ರಮದ ಗ್ಯಾಲರಿ
Loading image...
Loading image...
Loading image...
Loading image...