ಕಾರ್ಯಕ್ರಮಗಳಿಗೆ ಹಿಂತಿರುಗಿ
Loading image...
ಶಿವರಾತ್ರಿ ಅಚರಣೆ
February 26, 2025
7:00 AM - 9:00 PM
ಶ್ರೀ ಕಿಶೋರ್ ಎಸ್ ಎಸ್ ಗುರುಗಳ ಮನೆ, ಮೈಸೂರು
ಈ ಕಾರ್ಯಕ್ರಮದ ಬಗ್ಗೆ
ಶಿವರಾತ್ರಿ ಮಹಾ ಪರ್ವದಿನದಂದು ಶ್ರೀ ಕಾಲಭೈವರ ಬಳಗದ ವತಿಯಿಂದ ಕಿಶೋರ್ ಗುರೂಜಿಯವರ ಮನೆಯಲ್ಲಿ ಶ್ರೀ ಕಾಲಭೈವರ ಸ್ವಾಮಿಗೆ ವಿಶೇಷವಾಗಿ ರುದ್ರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ ಮಾಡುವ ಮೂಲಕ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಎಲ್ಲಾ ಟ್ರಸ್ಟಿಗಳು ಮತ್ತು ಸ್ವಾಮಿಯ ಭಕ್ತರು ಈ ವಿಶೇಷ ಪೂಜೆಯಲ್ಲಿ ಭಾಗವಹಿಸಿದರು.
ಕಾರ್ಯಕ್ರಮದ ಗ್ಯಾಲರಿ
Loading image...